ಪುಲ್ವಾಮ ದಾಳಿಯ ಕುರಿತು ʼಸುಪ್ರೀಂʼ ತನಿಖೆ ನಡೆಸಬೇಕು ಎಂಬ ಅಭಿಯಾನವನ್ನು ಮಾಡುತ್ತೇವೆ: ಹೆಚ್ ಪಿ ಸುಧಾಮ್ ದಾಸ್ ಟ್ವೀಟ್
ಸಾಮಾಜಿಕ ಜಾಲತಾಣ: ಪುಲ್ವಾಮ ದಾಳಿ ನಡೆದು ನಾಲ್ಕು ವರ್ಷಗಳೆ ಕಳೆಯುತ್ತಿವೆ ಆದರೆ ಆ ದಾಳಿಗೆ ಸಂಬಂಧ ಪಟ್ಟಂತೆ ಆಗಾಗ ಚರ್ಚೆಗಲು ಮುನ್ನೆಲೆಗೆ ಬರುತ್ತಿರುವುದನ್ನು ನಾವು ನೋಡುತ್ತಲೆ ಇದ್ದೇವೆ. ಕಳೆದ ಸುಮಾರು ದಿನಗಳ ಹಿಂದೆ ಈ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡುವಂತೆ ಜಮ್ಮು…
ಪುಲ್ವಾಮ ಉಗ್ರದಾಳಿಗೆ ಕಾರಣವಾದ ಲೋಪದ ಬಗ್ಗೆ ದೇಶಕ್ಕೆ ತಿಳಿಯಲೆ ಇಲ್ಲ.! ಸತ್ಯಪಾಲ್ ಮಲ್ಲಿಕ್
ಹೊಸದಿಲ್ಲಿ: ‘The Wire’ ಸುದ್ದಿ ಸಂಸ್ಥೆಯ ಕರಣ್ ಥಾಪರ್ ಅವರಿಗೆ ಸಂದರ್ಶನ ನೀಡಿದ್ದ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್, ಪುಲ್ವಾಮಾ ದಾಳಿ ಸಂದರ್ಭದಲ್ಲಿನ ಲೋಪಗಳ ಕುರಿತು ಹಲವಾರು ವಿಷಯಗಳನ್ನು ಬಹಿರಂಗಗೊಳಿಸಿದ್ದರು. ಇದರ ಬೆನ್ನಿಗೇ NDTVಯ ಮಾಜಿ…