ಅಂಬೇಡ್ಕರ್‌, ಪೆರಿಯಾರ್‌ ಬಗ್ಗೆ ಓದಿ ವಿದ್ಯಾರ್ಥಿಗಳಿಗೆ ನಟ ವಿಜಯ್‌ ಸಲಹೆ

ಚೆನ್ನೈ: ನಾಯಕರಾದ ಅಂಬೇಡ್ಕರ್‌, ಪೆರಿಯಾರ್‌, ಕಾಮರಾಜ್‌ ಬಗ್ಗೆ ಓದಿ. ಸಾಧ್ಯವಾದಷ್ಟು ಎಲ್ಲದರ ಬಗ್ಗೆ ಓದಿ, ಯಾವುದು ಒಳ್ಳೆಯದೋ ಅದನ್ನು ಸ್ವೀಕರಿಸಿ, ಮಿಕ್ಕಿದ್ದನ್ನು ಬಿಟ್ಟುಬಿಡಿ,” ಎಂದು ವಿದ್ಯಾರ್ಥಿಗಳಿಗೆ ತಮಿಳು ನಟ ವಿಜಯ್ ಸಲಹೆ ನೀಡಿದ್ದಾರೆ.‌ ಹತ್ತನೇ ಮತ್ತು ಹನ್ನೆರಡನೇ ಬೋರ್ಡ್‌ ಪರೀಕ್ಷೆಗಳಲ್ಲಿ ಮೊದಲ…