ಮಣಿಪುರದಲ್ಲಿ ನಿಲ್ಲದ ಹಿಂಸಾಚಾರ: ಜೂನ್ 15 ರವರೆಗೆ ಇಂಟರ್ನೆಟ್ ನಿಷೇಧ ವಿಸ್ತರಣೆ, ಕೇಂದ್ರದಿಂದ ಶಾಂತಿ ಸಮಿತಿ ರಚನೆ

ಮಣಿಪುರ: ಕಳೆದ ತಿಂಗಳು ಮಣಿಪುರದಲ್ಲಿ ಆರಂಭವಾದ ಹಿಂಸಾಚಾರ ಸಧ್ಯ ಬೂದಿ ಮುಚ್ಚಿದ ಕೆಂಡದಂತಿದೆ. ವಿವಿಧ ಜನಾಂಗೀಯ ಗುಂಪುಗಳ ನಡುವೆ ಮೀಸಲಾತಿ ವಿಚಾರ ಸಂಬಂಧ ಈ ಹಿಂಸಾಚಾರ ಆರಂಭವಾಯಿತು. ಸಧ್ಯ ಈ ಕದನ ವಿರಾಮಕ್ಕೆ ಅನುಕೂಲವಾಗುವಂತೆ ಕೇಂದ್ರವು ಶನಿವಾರ ಮಣಿಪುರದಲ್ಲಿ ಶಾಂತಿ ಸಮಿತಿಯನ್ನು…