ಉನ್ನಾವೊ ಸಾಮೂಹಿಕ ಅತ್ಯಾಚಾರ ಪ್ರಕರಣ|ಸಂತ್ರಸ್ತೆ ದಲಿತ ಬಾಲಕಿಯ ಗುಡಿಸಲಿಗೆ ಬೆಂಕಿ ಹಚ್ಚಿದ ಆರೋಪಿಗಳು:ಇಬ್ಬರು ಮಕ್ಕಳಿಗೆ ಸುಟ್ಟಗಾಯ

ಲಕ್ನೋ (ಉತ್ತರಪ್ರದೇಶ): ಉನ್ನಾವೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಇಬ್ಬರು ಆರೋಪಿಗಳು ಇತರ ಐದು ಮಂದಿಯನ್ನು ಸೇರಿಸಿಕೊಂಡು ಅತ್ಯಾಚಾರ ಸಂತ್ರಸ್ತೆ ದಲಿತ ಬಾಲಕಿ ವಾಸವಿದ್ದ ಗುಡಿಸಲಿಗೆ ಬೆಂಕಿ ಹಚ್ಚಿ ಆಕೆಯ ಜೊತೆಗಿದ್ದ ಎರಡು ಹಸುಗೂಸುಗಳನ್ನು ಬೆಂಕಿಗೆ ಎಸೆದ ಪೈಶಾಚಿಕ ಘಟನೆ ಸೋಮವಾರ ಸಂಜೆ…