ಆಸ್ಟ್ರೇಲಿಯಾದಲ್ಲಿ ಬಿಜೆಪಿ ನಾಯಕನಿಂದ ಕೊರಿಯಾದ ಹುಡುಗಿಯರ ಅತ್ಯಾಚಾರ: ತಪ್ಪಿತಸ್ಥ ಎಂದು ತೀರ್ಪು ನೀಡಿದ ನ್ಯಾಯಾಲಯ

ಸಿಡ್ನಿ: ಬಿಜೆಪಿಯ ಓವರ್ ಸೀಸ್ ಫ್ರೆಂಡ್ಸ್’ನ (ಸಾಗರೋತ್ತರ ಸ್ನೇಹಿತರು) ಆಸ್ಟ್ರೇಲಿಯಾ ವಿಭಾಗದ ಸಂಸ್ಥಾಪಕ ಬಾಲೇಶ್ ದನ್ಕರ್ ಎಂಬಾತನ ಕೊರಿಯನ್ ಹುಡುಗಿಯರನ್ನು ಅತ್ಯಾಚಾರವೆಸಗಿರುವುದು ಸಾಬೀತಾಗಿದೆ. ಆಸ್ಟ್ರೇಲಿಯಾದಲ್ಲಿ ಭಾರತದ ಬಿಜೆಪಿ ಪ್ರಮುಖ ಎನ್ನಲಾದ ಬಾಲೇಶ್ ದನ್ಕರ್ ಸಿಡ್ನಿಯ ಇತಿಹಾಸದಲ್ಲೇ ಅತಿ ದೊಡ್ಡ ರೇಪಿಸ್ಟ್ ಎಂಬ…