ಸಿದ್ಧರಾಮಯ್ಯ: ಇವರೆಲ್ಲಾ ಲಂಚ ಕೊಟ್ಟು ಬಂದಿದ್ದಾರೆ ಎಂದು ಪೊಲೀಸರ ಕಡೆ ಕೈ ತೋರಿಸಿದ ಸಿದ್ಧರಾಮಯ್ಯ, ಸರ್ಕಾರವನ್ನು ಟೀಕಿಸುವ ಭರದಲ್ಲಿ ಎಲ್ಲಾ ಪೊಲೀಸರಿಗೆ ಅವಮಾನ !

ದಾವಣಗೆರೆ: ದಾವಣಗೆರೆಯಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸಿದ್ದರಾಮಯ್ಯ (Siddaramaiah) ಇಡೀ ಪೊಲೀಸರಿಗೆ ಅವಮಾನಿಸಿದ ಘಟನೆ ನಡೆದಿದೆ. ಅಲ್ಲಿದ್ದ, ತಮ್ಮ ರಕ್ಷಣೆಗೆ ಬಂದಿದ್ದ ಪೊಲೀಸರನ್ನು ‘ ಇವರೆಲ್ಲರೂ ಲಂಚ ಕೊಟ್ಟು ಬಂದವರು ‘ ಎಂದು ಸಾಮೂಹಿಕವಾಗಿ ಅವಮಾನಿಸಿದ ಘಟನೆ ನಡೆದಿದೆ. “ರಾಜ್ಯ ಬಿಜೆಪಿ…