ರೈತರ ಪ್ರತಿಭಟನೆ ಭಾರತದ ಸರಕಾರದಿಂದ ಒತ್ತಡ, ದಾಳಿ ಬೆದರಿಕೆ: ಟ್ವಿಟರ್‌ನ ಮಾಜಿ ಸಿಇಒ ಜಾಕ್‌ ಡೋರ್ಸಿ ಆರೋಪ

ಹೊಸದಿಲ್ಲಿ: ರೈತರ ಪ್ರತಿಭಟನೆಗಳು ಹಾಗೂ ಕೇಂದ್ರವನ್ನು ಟೀಕಿಸುವ ಪತ್ರಕರ್ತರಿಗೆ ಸಂಬಂಧಿಸಿದಂತೆ ಭಾರತ ಸರಕಾರ ಟ್ವಿಟರ್‌ಗೆ ಹಲವಾರು ವಿನಂತಿಗಳನ್ನು ಮಾಡಿದೆ. ಆ ನಂತರ ಒತ್ತಡ ಹೇರಲಾಯಿತು ಹಾಗೂ ಟ್ವಿಟರ್ ಉದ್ಯೋಗಿಗಳ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಲಾಯಿತು ಎಂದು ಟ್ವಿಟರ್‌ ನ ಮಾಜಿ…