ಅನ್ನಭಾಗ್ಯ ಯೋಜನೆ: ಕರ್ನಾಟಕಕ್ಕೆ ಅಕ್ಕಿ ಕೊಡಲು ಮುಂದೆ ಬಂದ ಪಂಜಾಬ್‌

ಚಂಡೀಗಡ: ಕರ್ನಾಟಕದ ಉಚಿತ ಅಕ್ಕಿ ವಿತರಣೆ ಯೋಜನೆಗೆ ಅಕ್ಕಿ ನೀಡಲು ಪಂಜಾಬ್ ನ ಆಮ್ ಆದ್ಮಿ ಪಾರ್ಟಿ (ಆಪ್) ಸರಕಾರ ಮುಂದೆ ಬಂದಿದೆ. ಭಾರತೀಯ ಆಹಾರ ನಿಗಮವು ರಾಜ್ಯಗಳಿಗೆ ಅಕ್ಕಿ ಮಾರಾಟವನ್ನು ನಿಲ್ಲಿಸಿದ ಬಳಿಕ ಕರ್ನಾಕಟದ ನೆರವಿಗೆ ಪಂಜಾಬ್ ಧಾವಿಸಿದೆ. ‘ಅನ್ನ…