ಆಸ್ಟ್ರೇಲಿಯಾದಲ್ಲಿ ಬಿಜೆಪಿ ನಾಯಕನಿಂದ ಕೊರಿಯಾದ ಹುಡುಗಿಯರ ಅತ್ಯಾಚಾರ: ತಪ್ಪಿತಸ್ಥ ಎಂದು ತೀರ್ಪು ನೀಡಿದ ನ್ಯಾಯಾಲಯ
ಸಿಡ್ನಿ: ಬಿಜೆಪಿಯ ಓವರ್ ಸೀಸ್ ಫ್ರೆಂಡ್ಸ್’ನ (ಸಾಗರೋತ್ತರ ಸ್ನೇಹಿತರು) ಆಸ್ಟ್ರೇಲಿಯಾ ವಿಭಾಗದ ಸಂಸ್ಥಾಪಕ ಬಾಲೇಶ್ ದನ್ಕರ್ ಎಂಬಾತನ ಕೊರಿಯನ್ ಹುಡುಗಿಯರನ್ನು ಅತ್ಯಾಚಾರವೆಸಗಿರುವುದು ಸಾಬೀತಾಗಿದೆ. ಆಸ್ಟ್ರೇಲಿಯಾದಲ್ಲಿ ಭಾರತದ ಬಿಜೆಪಿ ಪ್ರಮುಖ ಎನ್ನಲಾದ ಬಾಲೇಶ್ ದನ್ಕರ್ ಸಿಡ್ನಿಯ ಇತಿಹಾಸದಲ್ಲೇ ಅತಿ ದೊಡ್ಡ ರೇಪಿಸ್ಟ್ ಎಂಬ…
ಅತ್ಯಾಚಾರ ಪ್ರಕರಣ: ಆಸ್ಟ್ರೇಲಿಯಾದ ʼಓವರ್‌ಸೀಸ್ ಫ್ರೆಂಡ್ಸ್ ಆಫ್ ಬಿಜೆಪಿʼ ಸ್ಥಾಪಕ ಬಲೇಶ್ ಧನ್ಕರ್ ದೋಷಿ
ಮೆಲ್ಬೋರ್ನ್: ನಕಲಿ ಉದ್ಯೋಗ ಜಾಹೀರಾತುಗಳನ್ನು ಪ್ರಕಟಿಸಿ ತಾನು ಭೇಟಿಯಾದ ಐದು ಮಂದಿ ಕೊರಿಯನ್ ಮಹಿಳೆಯರಿಗೆ ಅಮಲು ಪದಾರ್ಥ ನೀಡಿ ಅವರ ಮೇಲೆ ಅತ್ಯಾಚಾರಗೈದ ಪ್ರಕರಣದಲ್ಲಿ ಓವರ್‌ಸ್ ಫ್ರೆಂಡ್ಸ್ ಆಫ್ ಬಿಜೆಪಿ ಇದರ ಆಸ್ಟ್ರೇಲಿಯಾ ವಿಭಾಗದ ಸ್ಥಾಪಕರಲ್ಲೊಬ್ಬನಾದ ಬಲೇಶ್ ಧನ್ನರ್ ಎಂಬಾತನನ್ನು ದೋಷಿ…
ಉನ್ನಾವೊ ಸಾಮೂಹಿಕ ಅತ್ಯಾಚಾರ ಪ್ರಕರಣ|ಸಂತ್ರಸ್ತೆ ದಲಿತ ಬಾಲಕಿಯ ಗುಡಿಸಲಿಗೆ ಬೆಂಕಿ ಹಚ್ಚಿದ ಆರೋಪಿಗಳು:ಇಬ್ಬರು ಮಕ್ಕಳಿಗೆ ಸುಟ್ಟಗಾಯ
ಲಕ್ನೋ (ಉತ್ತರಪ್ರದೇಶ): ಉನ್ನಾವೊ ಸಾಮೂಹಿಕ ಅತ್ಯಾಚಾರ ಪ್ರಕರಣದ ಇಬ್ಬರು ಆರೋಪಿಗಳು ಇತರ ಐದು ಮಂದಿಯನ್ನು ಸೇರಿಸಿಕೊಂಡು ಅತ್ಯಾಚಾರ ಸಂತ್ರಸ್ತೆ ದಲಿತ ಬಾಲಕಿ ವಾಸವಿದ್ದ ಗುಡಿಸಲಿಗೆ ಬೆಂಕಿ ಹಚ್ಚಿ ಆಕೆಯ ಜೊತೆಗಿದ್ದ ಎರಡು ಹಸುಗೂಸುಗಳನ್ನು ಬೆಂಕಿಗೆ ಎಸೆದ ಪೈಶಾಚಿಕ ಘಟನೆ ಸೋಮವಾರ ಸಂಜೆ…