ದಲಿತರ ಮೇಲೆ ಹಲ್ಲೆ ಮಾಡಿದ್ದ 10 ಮಂದಿಗೆ ಒಂದು ವರ್ಷ ಜೈಲು
ಬೆಂಗಳೂರು: ತುಮಕೂರು ಜಿಲ್ಲೆ ತುರುವೇಕೆರೆ ತಾಲೂಕಿನ ದುಂದ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದ್ದ 10 ಆರೋಪಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ ವಿಧಿಸಿ ಹೈಕೋರ್ಟ್ ಆದೇಶಿಸಿದೆ. ಆರೋಪಿಗಳನ್ನು ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪ್ರಕರಣದ ಸಂತ್ರಸ್ತೆಯಾಗಿರುವ ಲಕ್ಷ್ಮಮ್ಮ ಅವರು…
ತುಮಕೂರು | ಹೃದಯ ವಿದ್ರಾವಕ ಘಟನೆ; ಸೂತಕದ ಮೌಢ್ಯಕ್ಕೆ ಹಸುಗೂಸು ಬಲಿ
ಜಗತ್ತು ವೈಜ್ಞಾನಿಕ ಕಾಲದಲ್ಲಿ ಮುಂದುವರೆಯುತ್ತಿದ್ದರೂ ಮೂಢನಂಬಿಕೆ ಇನ್ನೂ ನಮ್ಮ ನಡುವೆ ಜೀವಂತವಿದೆ ಅನ್ನುವುದಕ್ಕೆ ತುಮಕೂರು ಜಿಲ್ಲೆಯಲ್ಲಿ ನಡೆದ ಈ ಹೃದಯ ವಿದ್ರಾವಕ ಘಟನೆಯೇ ಸಾಕ್ಷಿ. ‘ಸೂತಕವು ದೇವರಿಗೆ ಆಗಲ್ಲ’ ಎಂದು ಬಾಣಂತಿ, ಹಸುಗೂಸನ್ನೇ ಊರಿನಿಂದ ಹೊರಗಿಟ್ಟಿದ್ದ ಕುಟುಂಬಸ್ಥರು, ಇದೀಗ ತಮ್ಮ ಮೌಢ್ಯ…
ಸತ್ತ ನಾಯಿಯನ್ನು ಅರ್ದಂಬರ್ದ ಸುಟ್ಟಿದ್ದಿಯಾ ಎಂದು ದಲಿತ ವ್ಯಕ್ತಿಯ ಮೇಲೆ ದೌರ್ಜನ್ಯ ತಡವಾಗಿ ಪ್ರಕರಣ ಬೆಳಕಿಗೆ
ತುಮಕೂರು ಜಿಲ್ಲೆಯ ಗೂಳೂರು ಹೋಬಳಿಲ್ಲಿ ಮಂಚಗೊಂಡನಹಳ್ಳಿ ಗ್ರಾಮ ನಿವಾಸಿ ಗೋವಿಂದರಾಜು ಎಂಬ ದಲಿತ ವ್ಯಕ್ತಿಯ ಮೇಲೆ ಅದೇ ಊರಿನ ಸವರ್ಣಿಯ ವ್ಯಕ್ತಿಯೊಬ್ಬ ತೋಟದ ಕೂಲಿ ಕೆಲಸಕ್ಕಾಗಿ ಕರೆದುಕೊಂಡು ಹೋಗಿ ಸತ್ತ ನಾಯಿಯನ್ನು ಸುಡಲು ಹೇಳಿದ್ದು, ಸತ್ತ ನಾಯಿಯನ್ನು ಅರ್ಧಂಬರ್ಧ ಸುಟ್ಟಿದ್ದೀಯ ಎಂದು…