ಫ್ಯಾಕ್ಟ್‌ಚೆಕ್ : ಪ್ರಧಾನಿ ನರೇಂದ್ರ ಮೋದಿ ಹೇಳಿದ ಮತ್ತೊಂದು ಸುಳ್ಳು ಯಾವುದು ಗೊತ್ತೇ?

ಚಿಕಿತ್ಸೆಗಾಗಿ ಈಗ ಜನರು ನೂರಾರು ಕಿ.ಮೀ. ಓಡಾಡಬೇಕಾಗಿಲ್ಲ. ‘ಆರೋಗ್ಯದ ಆರೈಕೆಯ ದೃಷ್ಟಿಯಿಂದ ನಾವು ಅಸ್ಸಾಂನ ಗುವಹಾಟಿಯಿಂದ ಪಶ್ಚಿಮ ಬಂಗಾಳದ ಕಲ್ಯಾಣಿವರೆಗೆ, ಜಾರ್ಖಂಡ್‌ನ ದೇವಧರದಿಂದ ಬಿಹಾರದ ದರ್ಭಂಗಾದವರೆಗೆ ಎಮ್ಸ್‌ ಆಸ್ಪತ್ರೆಯನ್ನು ತೆರೆದಿದ್ದೇವೆ. ’ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆ.12ರಂದು ಪಶ್ಚಿಮ…