ವಿದ್ಯಾರ್ಥಿಗಳ ಸೇವಾ ಮನೋಭಾವನೆಗೆ ಶಿಬಿರಗಳು ಸಹಕಾರಿ
ನೆಲಮಂಗಲ: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸುವಲ್ಲಿ ಎನ್‌ಎಸ್. ಎಸ್.ಶಿಬಿರಗಳ ಸಹಕಾರಿಯಾಗಲಿವೆ ಎಂದು ಕಣೇಗೌಡನಹಳ್ಳಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಅಭಿಪ್ರಾಯಪಟ್ಟರು.ತಾಲೂಕಿನ ಕಣೇಗೌಡನಹಳ್ಳಿ ಗ್ರಾಮದ ಸರ್ಕಾರಿ ಶಾಲಾಆವರಣದಲ್ಲಿ ಸೋಮವಾರ ಸಂಜೆ ಶ್ರೀಮುರುಳಿ ಪದವಿಪೂರ್ವ ಕಾಲೇಜು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರಕ್ಕೆ…
ಯುವ ಜನರು ಎಚ್ಚತ್ತುಕೊಂಡು ಪ್ರಶ್ನಿಸಬೇಕು.! ಇಲ್ಲವಾದರೆ ರಾಜಪ್ರಭುತ್ವ ಜಾರಿ ಮಾಡುತ್ತಾರೆ ಎಚ್ಚರ
ಯುವ ಶಕ್ತಿಯು ನಿರಂತರವಾದ ಅಭಿವೃದ್ಧಿಯನ್ನು ಬಯಸುವಂತಹ ಕಾರ್ಯವನ್ನೆ ಮಾಡುತ್ತದೆ. ಈ ಕೆಳಗಿನ ಚಿತ್ರಗಳಲ್ಲಿ ನಮ್ಮ ದೊಡ್ಡಬಳ್ಳಾಪುರದ ಯುವಜನರು ಬಾಶೆಟ್ಟಿಹಳ್ಳಿಯಲ್ಲಿ ತಮ್ಮ ಮೂಲಭೂತ ಹಕ್ಕುಗಳಲ್ಲಿ ಒಂದಾದ ಬಸ್ಸು ನಿಲ್ದಾಣ ನಿರ್ಮಾಣ ಮಾಡಿಕೊಡುವಂತೆ ಕೇಳಲು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಇದರ…
ನೆಲಮಂಗಲ: ಅಂತರ್ಜಾತಿ ವಿವಾಹವಾದ ವಕೀಲ ಯುವಕನಿಗೆ ಬಹಿಷ್ಕಾರ ಹಾಕಿದ ಕುಟುಂಬಸ್ಥರು
ದಾಬಸ್‌ಪೇಟೆ: ಯುವಕಯೊಬ್ಬ ಅನ್ಯ ಜಾತಿ ಯುವತಿಯನ್ನು ಮದುವೆಯಾಗಿದ್ದಕ್ಕೆ ಸಮುದಾಯ ಮುಖಂಡರು ಆತನಿಗೆ ಬಹಿಷ್ಕಾರ ಹಾಕಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಸೋಂಪುರ ಹೋಬಳಿಯ ಮರಳಕುಂಟೆ ಗ್ರಾಮದ ತಿಗಳ ಸಮುದಾಯ ಮಧುಸೂದನ್ ವೃತ್ತಿಯಲ್ಲಿ ವಕೀಲನಾಗಿದ್ದು, ಈತ ಕಳೆದ ಒಂದೂವರೆ ವರ್ಷದ ಹಿಂದೆ ವಿಶ್ವಕರ್ಮ…
ಮಾಹಿತಿ ನಿರ್ಲಕ್ಷ್ಯ: ನೆಲಮಂಗಲ ತಹಶೀಲ್ದಾರ್‌ಗೆ 10ಸಾವಿರ ರೂ. ದಂಡ
ನೆಲಮಂಗಲ: ಮಾಹಿತಿ ನೀಡಲು ನಿರ್ಲಕ್ಷ್ಯ ಧೋರಣೆ ಹಾಗೂ ಆಯೋಗದ ವಿಚಾರಣೆಗೆ ಗೈರು ಹಾಜರಾಗಿರುವ ಪರಿಣಾಮ ತಹಶೀಲ್ದಾರ್ ಅರುಂಧತಿ ಅವರಿಗೆ 10ಸಾವಿರ ರೂ.ದಂಡವನು ವಿಧಿಸಿ ಕರ್ನಾಟಕ ಮಾಹಿತಿ ಆಯೋಗ ಆದೇಶ ನೀಡಿದ್ದು ಕಾನೂನಿನ ಮಹತ್ವತಿಳಿಸಿದೆ. ತಾಲೂಕು ವ್ಯಾಪ್ತಿಯ ಸೋಂಪುರ ಹೋಬಳಿ 2ರಲ್ಲಿ ಕಾರ್ಯನಿರ್ವಹಿ…
ಖಾಸಗಿ ವಾಹನಗಳಿಕೆ ನಿಲ್ದಾಣವಾಗಿದೆ ಸರ್ಕಾರಿ ಆಸ್ಪತ್ರೆ ಆವರಣ: ಆಸ್ಪತ್ರೆಗೆ ಬರುವ ಆಂಬುಲೆನ್ಸ್, ರೋಗಿಗಳ ಪರದಾಟ
ನೆಲಮಂಗಲ: ಸರ್ಕಾರಿ ಆಸ್ಪತ್ರೆ ಆವರಣ ಖಾಸಗಿ ವಾಹನಗಳಿಗೆ ನಿಲ್ದಾಣವಾಗಿದ್ದು ಆಸ್ಪತ್ರೆಗೆ ಬರುವ ಆಂಬುಲೆನ್ಸ್‌ಗಳಿಗೆ ದಾರಿ ಇಲ್ಲದೆ ಪರದಾಡುವಂತಾಗಿದೆ. ಆಂಬುಲೆನ್ಸ್ ಪರದಾಟ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದಲ್ಲಿರುವ ನೆಲಮಂಗಲ ತಾಲೂಕೂ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸಮಸ್ಯೆ ಎದುರಾಗಿದ್ದು, ನಿತ್ಯ ಆಸ್ಪತ್ರೆಗೆ ಬರುವ ಆಂಬುಲೆನ್ಸ್‌ಗಳಿಗೆ…
ನೆಲಮಂಗಲ ವಿಧಾನಸಭಾ ಕ್ಷೇತ್ರದ ಕ್ಷಣ ಕ್ಷಣದ ಮಾಹಿತಿಗಾಗಿ ನೋಡಿ ತನಿಖೆ ನ್ಯೂಸ್
ಮೊದಲನೆ ಸುತ್ತು ಕಾಂಗ್ರೆಸ್ ಮುನ್ನಡೆ ಎರಡನೆ ಸುತ್ತು ಕಾಂಗ್ರೆಸ್ -5211ಜೆಡಿಎಸ್- 3017ಬಿಜೆಪಿ – 1703 ಶಾಸಕರ ಸ್ವಗ್ರಾಮದಲ್ಲಿ ಕಾಂಗ್ರೆಸ್ 13೦ ಮತಗಳ ಲೀಡ್ ಮೂರನೇ ಸುತ್ತು ಕಾಂಗ್ರೆಸ್ -4014ಜೆಡಿಎಸ್ -2724ಬಿಜೆಪಿ -1139 ನಾಲ್ಕನೇ ಸುತ್ತು ಕಾಂಗ್ರೆಸ್ -3920ಜೆಡಿಎಸ್ -3104ಬಿಜೆಪಿ -1837 ಐದನೇ…
ನೆಲಮಂಗಲ: ಮೂರು ವರ್ಷದ ಹಳೆಯ ಕುಕ್ಕರ್ ಬ್ಲಾಸ್ಟ್ ಮಹಿಳೆ ಸ್ಪಷ್ಟನೆ
ಬೆಂಗಳೂರು ಗ್ರಾಮಾಂತರ ಜೆಲ್ಲೆಯ ನೆಲಮಂಗಲ ತಾಲ್ಲೂಕಿನ ಹಂಚಿಪುರ ಗ್ರಾಮದಲ್ಲಿ ಕುಕ್ಕರೆ ಸ್ಪೋಟಕ್ಕೆ ಸಂಬಂಧಿಸಿದಂತೆ ಮೂರು ವರ್ಷಗಳ ಹಳೆಯ ಕುಕ್ಕರನ್ನು ಬಳಸುತ್ತಿದ್ದೇವು ಇಂದು ಬೆಳಗ್ಗೆ ಸಾಂಬಾರ್ ಮಾಡುತ್ತಿದ್ದೆ ಇದೆ ಸಂದರ್ಭದಲ್ಲಿ ಕುಕ್ಕರ್ ಸಮಸ್ಯೆಯಾಗಿ ಏಕಾಏಕಿ ಕುಕ್ಕರ್ ಬ್ಲಾಸ್ಟ್ ಆಗಿದೆ ಎಂದು ಲಕ್ಷಮ್ಮ ಅವರು…
ಚುನಾವಣೆ ಕಾರ್ಯ: ತಾಲ್ಲೂಕು ಕಛೇರಿಯ ಕೆಲಸಗಳನ್ನು ಮಾಡಿಸಿಕೊಳ್ಳಲು ಹೈರಾಣಾದ ಜನರು
ನೆಲಮಂಗಲ : 2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆ ನೆಲಮಂಗಲ ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳನ್ನು ಮಾಡಿಸುಕೊಳ್ಳಲು ಜನರು ಹರಸಾಹಸ ಪಡುವಂತಾಗಿದೆ. ಅಧಿಕಾರಿಗಳು ಸರ್ವಾಧಿಕಾರಿಗಳಾಗುವುದು ತಪ್ಪು, ಯಾವುದೆ ವಿಷಯಗಳನ್ನು ವಿಚಾರವಾಗಿ ನಿರ್ಬಂಧಗಳನ್ನು ಮಾಡುವ ಮುನ್ನ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು…