ಎಬಿವಿಪಿ ಮುಖಂಡನಿಂದ 30 ರಿಂದ 40 ಯುವತಿಯರ ಅಶ್ಲೀಲ ವಿಡಿಯೋ ಚಿತ್ರೀಕರಣ
ಶಿವಮೊಗ್ಗ: ‘ತೀರ್ಥಹಳ್ಳಿಯ ಪ್ರತಿಷ್ಟಿತ ಕಾಲೇಜು ವಿದ್ಯಾರ್ಥಿನಿಯರ ಅಶ್ಲೀಲ ವಿಡಿಯೋಗಳ ಬಗ್ಗೆ ಶಾಸಕ ಆರಗ ಜ್ಞಾನೇಂದ್ರ ಅವರೇ ಹೇಳಬೇಕು. ನನಗೆ ಬಂದ ಮಾಹಿತಿ ಪ್ರಕಾರ 30 ರಿಂದ 40 ಜನ ಹೆಣ್ಣು ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಎಬಿವಿಪಿ ಅಧ್ಯಕ್ಷ ಮಾಡಿದ್ದಾನೆ’ ಎಂದು ಮಾಜಿ…
ಶಾಲಾ ಮಕ್ಕಳಿಗೆ ವಾರಕೊಮ್ಮೆ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿ ನೀಡುವಂತೆ ಸುತ್ತೋಲೆ ಹೊರಡಿಸಿದ ಸರ್ಕಾರ
ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಂದರಿಂದ ಎಂಟನೆ ತರಗತಿಯ ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಮೊಟ್ಟೆಯನ್ನು ಮೊಟ್ಟೆ ತಿನ್ನದ ಮಕ್ಕಳಿಗೆ ಬಾಳೆಹಣ್ಣು ಅಥವಾ ಶೇಂಗಾ ಚಿಕ್ಕಿಯನ್ನು ಜೂ.20ರಿಂದ ಜು.15ರವೆರೆಗೆ ಅಥವಾ ಮುಂದಿನ ಆದೇಶದವರೆಗೆ ವಿತರಿಸುವಂತೆ ಸರಕಾರವು ಶಾಲಾ ಮುಖ್ಯಶಿಕ್ಷಕರಿಗೆ ತಿಳಿಸಿದೆ. ಈ ಕುರಿತು…
NEP ಬದಲಾಯಿಸಿ, SEP ಜಾರಿಗೊಳಿಸುತ್ತೇವೆ: ಎಂಸಿ ಸುಧಾಕರ್
ಕಲಬುರಗಿ: ರಾಷ್ಟ್ರೀಯ ಶಿಕ್ಷಣ ನೀತಿ (NEP) ರದ್ದುಗೊಳಿಸಿ ರಾಜ್ಯ ಶಿಕ್ಷಣ ನೀತಿ (SEP) ಜಾರಿಗೊಳಿಸುತ್ತೇವೆ. ಈ ಹಿಂದೆ ತರಾತುರಿಯಲ್ಲಿ ಎನ್ ಇಪಿ ಜಾರಿಗೊಳಿಸಲಾಗಿತ್ತು ಎಂದು ಉನ್ನತ ಶಿಕ್ಷಣ ಸಚಿವ ಎಂಸಿ ಸುಧಾಕರ್ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಇದೀಗ ಹದಿನೈದು…
ಪಠ್ಯಪುಸ್ತಕ ತಿದ್ದುಪಡಿ ಮಾಡಿಯೇ ತೀರುತ್ತೇವೆ, ಬಿಜೆಪಿ ಟೀಕೆಗೆ ಸೊಪ್ಪು ಹಾಕೊಲ್ಲ: ಸಚಿವ ಮಧು ಬಂಗಾರಪ್ಪ
”ಪಠ್ಯಪುಸ್ತಕ ತಿದ್ದುಪಡಿ ಮಾಡುವ ವಿಚಾರದಲ್ಲಿ ಬಿಜೆಪಿ ಸಾಕಷ್ಟು ಟೀಕೆ ಮಾಡುತ್ತಿದೆ. ಆದರೆ ನಾವು ಅವರ ಟೀಕೆಗಳಿಗೆ ಸೊಪ್ಪು ಹಾಕುವುದಿಲ್ಲ, ತಿದ್ದುಪಡಿ ಮಾಡಿಯೇ ತೀರುತ್ತೇವೆ” ಎಂದು ಸೋಮವಾರ ಶಿವಮೊಗ್ಗ ಕಾಂಗ್ರೆಸ್ ಕಚೇರಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.…
ಅಂಬೇಡ್ಕರ್, ಪೆರಿಯಾರ್ ಬಗ್ಗೆ ಓದಿ ವಿದ್ಯಾರ್ಥಿಗಳಿಗೆ ನಟ ವಿಜಯ್ ಸಲಹೆ
ಚೆನ್ನೈ: ನಾಯಕರಾದ ಅಂಬೇಡ್ಕರ್, ಪೆರಿಯಾರ್, ಕಾಮರಾಜ್ ಬಗ್ಗೆ ಓದಿ. ಸಾಧ್ಯವಾದಷ್ಟು ಎಲ್ಲದರ ಬಗ್ಗೆ ಓದಿ, ಯಾವುದು ಒಳ್ಳೆಯದೋ ಅದನ್ನು ಸ್ವೀಕರಿಸಿ, ಮಿಕ್ಕಿದ್ದನ್ನು ಬಿಟ್ಟುಬಿಡಿ,” ಎಂದು ವಿದ್ಯಾರ್ಥಿಗಳಿಗೆ ತಮಿಳು ನಟ ವಿಜಯ್ ಸಲಹೆ ನೀಡಿದ್ದಾರೆ. ಹತ್ತನೇ ಮತ್ತು ಹನ್ನೆರಡನೇ ಬೋರ್ಡ್ ಪರೀಕ್ಷೆಗಳಲ್ಲಿ ಮೊದಲ…
ನೋವು ನಲಿವುಗಳಿಂದ ಕೂಡಿರುವುದೇ ಜೀವನ
ಕಷ್ಟ ಸುಖಗಳಿಂದ ಕೂಡಿರುವುದೇ ಜೀವನ. ಸಮಸ್ಯೆಗಳಿಲ್ಲದ ಬದುಕು ಜೀವನವೇ ಅಲ್ಲ. ಹಾಗೆಯೇ ಸಮಸ್ಯೆಗಳು ಶಾಶ್ವತವೂ ಅಲ್ಲ. ಜೀವನದಲ್ಲಿ ನಾನಾ ಬಗೆಯ ಸಮಸ್ಯೆಗಳನ್ನು ಕಾಣಬಹುದು. ಮನುಷ್ಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾನೆ ಎಂದರೆ, ಅದರ ಅರ್ಥ ಮುಂದೆ ಅವನಿಗೆ ಮುಂದೆ ಸುಖದ ದಿನಗಳು ಬರುತ್ತಿವೆ ಎಂದರ್ಥ.…