ʻಚನ್ನಪಟ್ಟಣʼ ಚಕ್ರವ್ಯೂಹ ಬೇಧಿಸಲು ವಿಫಲವಾದ ʻಅಭಿಮನ್ಯುʼ: ಹ್ಯಾಟ್ರಿಕ್‌ ಹಿರೋ ನಿಖಿಲ್‌ ಎಂದ ನೆಟ್ಟಿಗರು

ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ  ಇಂದು ಪ್ರಕಟಗೊಂಡಿದೆ. ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಹೊರಬಿದ್ದಿದೆ. ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆಲುವಿನ ನಗೆ ಬೀರಿದೆ.  ಚನ್ನಪಟ್ಟಣದಲ್ಲಿ ನಿಖಿಲ್‌ ಕುಮಾರ ಸ್ವಾಮಿಯವರು ಭಾರಿ ಅಂತರದಿಂದ ಸೋತಿದ್ದಾರೆ, ಕಳೆದ ಎರಡೂ ಚುನಾವಣೆಗಳಲ್ಲಿ…

ಸ್ನೇಹಿತನಿಗೆ ಗಿಫ್ಟ್‌ ಕೊಟ್ಟು ವಿಶ್‌ ಮಾಡೋಕೆ ವೇದಿಕೆ ಹತ್ತಿದವ ಕುಸಿದು ಬಿದ್ದು ಸಾವು; ವಿಡಿಯೊ ವೈರಲ್

ಹೈದರಾಬಾದ್‌: ಜೀವನ ಎನ್ನುವುದು ಕ್ಷಣಿಕವಾದುದು. ಅದು ನೀರ ಮೇಲಿನ ಗುಳ್ಳೆಯಂತೆ ಯಾವಾಗಬೇಕಾದರೂ ಒಡೆದು ಹೋಗಬಹುದು. ರಾತ್ರಿ ಮಲಗಿದವರು ಬೆಳಿಗ್ಗೆ ಏಳುವುದೇ ಇಲ್ಲ, ಎಲ್ಲರ ಜೊತೆಗೆ ಕುಳಿತು ಮಾತನಾಡುತ್ತಿರುವವರು ಸಡನ್ನಾಗಿ ಬಿದ್ದು ಅಲ್ಲಿಯೇ ಜೀವ ಕಳೆದುಕೊಳ್ಳುವುದು ಹೀಗೆ ಸಾವೆಂಬುದು ಹೇಗೆ, ಎಲ್ಲಿಂದ ಬರುತ್ತದೆ ಎಂಬುದೇ…

ತಾನು ಕೊಂದಿದ್ದ ಮಹಿಳೆಯ ದೇಹವನ್ನು ಅಂತ್ಯಸಂಸ್ಕಾರ ವೇಳೆ ಹೊತ್ತೊಯ್ಯಲು ಯತ್ನಿಸಿದ ಚಿರತೆ! ನೆಲಮಂಗಲದಲ್ಲೊಂದು ಭಯಾನಕ ಘಟನೆ

ನೆಲಮಂಗಲ: ಒಂಟಿಯಾಗಿ ಸಿಗುವವರ ಮೇಲೆ ದಾಳಿ ಮಾಡಿ ಕೊಂದು ತಿನ್ನುವ ಚಿರತೆ ಜನ ಸಮೂಹವನ್ನು ಕಂಡಾಗ ಅಡಗಿ ಕುಳಿತುಕೊಳ್ಳುತ್ತದೆ. ಆದರೆ ನೆಲಮಂಗಲದಲ್ಲಿ ಮಾತ್ರ ಇದಕ್ಕೆ ವಿರೋಧವೆಂಬಂತೆ ಚಿರತೆಯೊಂದು ಜನರು ಮೃತ ಮಹಿಳೆಯ ಶವವನ್ನು ಕಾಯುತ್ತಿದ್ದಾಗಲೇ ಅವರನ್ನು ಬೆದರಿಸಿ ಮೃತದೇಹವನ್ನು ಹೊತ್ತೊಯ್ಯಲು ಯತ್ನಿಸಿದೆ. ಬೆಂಗಳೂರು…

ಕನ್ನಡಿಗರ ಮೇಲೆ ಹೇಗೆಲ್ಲ ದೌರ್ಜನ್ಯ ಮಾಡ್ತಾರೆ: ವೈರಲ್ ಆದ ವಿಡಿಯೋ.

ಬೆಂಗಳೂರು: ಉತ್ತರ ಭಾರತದ ಮಹಿಳೆಯೊಬ್ಬರು ಓಲಾದಲ್ಲಿ ಎರಡೆರಡು ಆಟೋಗಳನ್ನು ಬುಕ್‌ ಮಾಡಿದ್ದಾರೆ. ಎರಡು ಆಟೋಗಳು ಏಕ ಕಾಲಕ್ಕೆ ಸ್ಥಳಕ್ಕೆ ಬಂದಿದ್ದು, ಆಟೋ ಚಾಲಕ ಮಹಿಳೆಯನ್ನು ಪ್ರಶ್ನೆ ಮಾಡಿ ʼಯಾಕ್‌ ಮೇಡಂ ಇಂಗ್‌ ಮಾಡ್ತಿರಾ ೨ ಕಿ.ಮೀ ದೂರದಿಂದ ಬಂದಿದ್ದಿನಿʼ ಎಂಬ ಸಂಭಾಷಣೆ…