ಪೋಲಿಸರು ಕುಡಿದು ಬಂದು ನಮ್ಮನ್ನು ನಿಂದಿಸಿದರು: ವಿನೇಶ್‌ ಫೋಗಟ್‌ ಆರೋಪ “ಇಂತಹ ದಿನ ನೋಡಲು ನಾವು ದೇಶಕ್ಕಾಗಿ ಪದಕಗಳನ್ನು ಗೆದ್ದಿದ್ದೇವೆಯೇ?”

ಹೊಸದಿಲ್ಲಿ: ನಾವು ರಾತ್ರಿ ತಂಗಲು ಮಡಚಬಹುದಾದ ಮಂಚಗಳನ್ನು ತರಲು ಬಯಸಿದಾಗ ದಿಲ್ಲಿಯ ಜಂತರ್ ಮಂತರ್‌ನಲ್ಲಿ ಕುಡಿದು ಬಂದಿದ್ದ ದಿಲ್ಲಿ ಪೊಲೀಸರ ಗುಂಪೊಂದು ತಮ್ಮ ಮೇಲೆ ಹಲ್ಲೆ ನಡೆಸಿದೆ ಎಂದು ಭಾರತದ ಅಗ್ರ ಕುಸ್ತಿಪಟುಗಳಲ್ಲಿ ಒಬ್ಬರಾದ ವಿನೇಶ್ ಫೋಗಟ್(Vinesh Phogat) ಆರೋಪಿಸಿದ್ದಾರೆ. ಫೋಗಟ್…