BIG NEWS 2022ರಲ್ಲಿ ಭಾರತದಲ್ಲಿ ಬರೊಬ್ಬರಿ 2,044 ಸಾರ್ವಜನಿಕ ರಂಗದ ಬ್ಯಾಂಕ್‌ ಶಾಖೆಗಳು ಮುಚ್ವಲ್ಪಟ್ಟಿದೆ! ಎಷ್ಟು ಸಾವಿರ ಉದ್ಯೋಗ ನಷ್ಟವಾಗಿದೆ ಗೊತ್ತಾ?

ಚೆನ್ನೈ: ಭಾರತದ ಸಾರ್ವಜನಿಕ‌ ರಂಗದ ಬ್ಯಾಂಕುಗಳ 2,044 ಶಾಖೆಗಳನ್ನು ಮುಚ್ಚಲಾಗಿದ್ದು, 13 ಸಾವಿರ ಉದ್ಯೋಗಗಳನ್ನು ಕಡಿತಗೊಳಿಸಲಾಗಿದೆ ಎಂದು ಬ್ಯಾಂಕ್ ಉದ್ಯೋಗಿಗಳ ಒಕ್ಕೂಟ ತಿಳಿಸಿದೆ. 2022ನೇ ಹಣಕಾಸು ವರ್ಷದಲ್ಲಿ ಈ ಬೆಳವಣಿಗೆ ನಡೆದಿದೆ. ಆದರೆ 2021 ಕ್ಕೆ ಹೋಲಿಸಿದರೆ 2022 ರಲ್ಲಿ ಖಾಸಗಿ…