ಕಾರಿನಲ್ಲೇ ಕುಳಿತು ಬೆಂಕಿ ಹಚ್ಚಿಕೊಂಡು ಪ್ರಾಣಬಿಟ್ಟ ಬೆಂಗಳೂರಿನ ಉದ್ಯಮಿ! ಕಾರಣವೇನು ಗೊತ್ತಾ..?

ಬೆಂಗಳೂರು: ಕಾರಿನೊಳಗೆ ಕುಳಿತು ಉದ್ಯಮಿಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ನಗರದ ಮುದ್ದಿನಪಾಳ್ಯದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ನಡೆದಿದೆ. ಶನಿವಾರ ಸಂಜೆ (ನವೆಂಬರ್​ 16) ಈ ಘಟನೆ ನಡೆದಿದೆ. ಮೃತರನ್ನು ನಾಗರಭಾವಿ ನಿವಾಸಿ ಪ್ರದೀಪ್​ (42) ಎಂದು ಗುರುತಿಸಲಾಗಿದೆ. ವಾಹನವೊಂದು ಹೊತ್ತಿ…