ಚುನಾವಣೆ ಕಾರ್ಯ: ತಾಲ್ಲೂಕು ಕಛೇರಿಯ ಕೆಲಸಗಳನ್ನು ಮಾಡಿಸಿಕೊಳ್ಳಲು ಹೈರಾಣಾದ ಜನರು

ನೆಲಮಂಗಲ : 2023 ರ ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನಲೆ ನೆಲಮಂಗಲ ತಾಲ್ಲೂಕು ಕಚೇರಿಯಲ್ಲಿ ಸಾರ್ವಜನಿಕ ಕೆಲಸ ಕಾರ್ಯಗಳನ್ನು ಮಾಡಿಸುಕೊಳ್ಳಲು ಜನರು ಹರಸಾಹಸ ಪಡುವಂತಾಗಿದೆ. ಅಧಿಕಾರಿಗಳು ಸರ್ವಾಧಿಕಾರಿಗಳಾಗುವುದು ತಪ್ಪು, ಯಾವುದೆ ವಿಷಯಗಳನ್ನು ವಿಚಾರವಾಗಿ ನಿರ್ಬಂಧಗಳನ್ನು ಮಾಡುವ ಮುನ್ನ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು…