ಸ್ನೇಹಿತನಿಗೆ ಗಿಫ್ಟ್‌ ಕೊಟ್ಟು ವಿಶ್‌ ಮಾಡೋಕೆ ವೇದಿಕೆ ಹತ್ತಿದವ ಕುಸಿದು ಬಿದ್ದು ಸಾವು; ವಿಡಿಯೊ ವೈರಲ್

ಹೈದರಾಬಾದ್‌: ಜೀವನ ಎನ್ನುವುದು ಕ್ಷಣಿಕವಾದುದು. ಅದು ನೀರ ಮೇಲಿನ ಗುಳ್ಳೆಯಂತೆ ಯಾವಾಗಬೇಕಾದರೂ ಒಡೆದು ಹೋಗಬಹುದು. ರಾತ್ರಿ ಮಲಗಿದವರು ಬೆಳಿಗ್ಗೆ ಏಳುವುದೇ ಇಲ್ಲ, ಎಲ್ಲರ ಜೊತೆಗೆ ಕುಳಿತು ಮಾತನಾಡುತ್ತಿರುವವರು ಸಡನ್ನಾಗಿ ಬಿದ್ದು ಅಲ್ಲಿಯೇ ಜೀವ ಕಳೆದುಕೊಳ್ಳುವುದು ಹೀಗೆ ಸಾವೆಂಬುದು ಹೇಗೆ, ಎಲ್ಲಿಂದ ಬರುತ್ತದೆ ಎಂಬುದೇ…