ಸಂವಿಧಾನ ಕೊಟ್ಟ ಕಾನೂನಿನ ಮೂಲಕ ರಕ್ತ ಚಂದನದ ಕಳ್ಳ ಪುಷ್ಪನನ್ನು ಕರ್ನಾಟಕದಲ್ಲಿ ಬಂಧಿಸಿದ ಧೀರ ಭಗತ್ ರಾಯ್
ಬೆಂಗಳೂರು: ಬಹುಕೋಟಿಯ ಸಿನಿಮಾ ಪುಷ್ಪ 2 ಕಳೆದ ಗುರುವಾರ ಬಿಡುಗಡೆಗೊಂಡಿದ್ದು ಕರ್ನಾಟಕದ ಬಹುತೇಕ ಚಿತ್ರಮಂದಿರಗಳನ್ನು ಆವರಿಸಿಬಿಟ್ಟಿದ್ದ, ಎಲ್ಲರೂ ಕೂಡ ಪುಷ್ಪ ಟು ಚಿತ್ರವನ್ನು ನೋಡಲು ತುದಿಕಾಳಿನಲ್ಲಿ ಕಾದು ನಿಂತಿದ್ದರು. ಆದರೆ ಚಿತ್ರತಂಡವು ಪ್ರೇಕ್ಷಕರ ಈ ಎಲ್ಲಾ ಭರವಸೆಗಳನ್ನು ಸಂಪೂರ್ಣವಾಗಿ ಹುಸಿ ಮಾಡಿದೆ…
ಕನ್ನಡಿಗರ ಮೇಲೆ ಹೇಗೆಲ್ಲ ದೌರ್ಜನ್ಯ ಮಾಡ್ತಾರೆ: ವೈರಲ್ ಆದ ವಿಡಿಯೋ.
ಬೆಂಗಳೂರು: ಉತ್ತರ ಭಾರತದ ಮಹಿಳೆಯೊಬ್ಬರು ಓಲಾದಲ್ಲಿ ಎರಡೆರಡು ಆಟೋಗಳನ್ನು ಬುಕ್ ಮಾಡಿದ್ದಾರೆ. ಎರಡು ಆಟೋಗಳು ಏಕ ಕಾಲಕ್ಕೆ ಸ್ಥಳಕ್ಕೆ ಬಂದಿದ್ದು, ಆಟೋ ಚಾಲಕ ಮಹಿಳೆಯನ್ನು ಪ್ರಶ್ನೆ ಮಾಡಿ ʼಯಾಕ್ ಮೇಡಂ ಇಂಗ್ ಮಾಡ್ತಿರಾ ೨ ಕಿ.ಮೀ ದೂರದಿಂದ ಬಂದಿದ್ದಿನಿʼ ಎಂಬ ಸಂಭಾಷಣೆ…
ಶಿಕ್ಷಣ ಪಠ್ಯಕ್ರಮದಲ್ಲಿ ಹಿಂದಿ ಹೇರಿಕೆ ನಿಲ್ಲಿಸಿ: ಚಿಕ್ಕಮಾರನಹಳ್ಳಿ ಅನಂತ್ ಒತ್ತಾಯ
ಇಡೀ ದೇಶದಲ್ಲಿ ಅನಾವಶ್ಯಕ ಹಿಂದಿ ಹೇರಿಕೆಯನ್ನು ಅನಗತ್ಯ ಹಾಗೂ ಅನಾವಶ್ಯಕವಾಗಿ ಈ ಹಿಂದಿನ ಹಾಗೂ ಈಗೀನ ಒಕ್ಕೂಟ ಸರ್ಕಾರಗಳು ತ್ರಿಭಾಷಾ ನೀತಿ ಎಂಬ ಅಸ್ತ್ರದ ಮೂಲಕ ಹಿಂದಿ ಹೇರಲು, ಕರ್ನಾಟಕ ಹಿಂದಿ ಹೇರಿಕೆಯ ಪ್ರಯೋಗಶಾಲೆಯಾಗಿ ಮಾಮಾರ್ಪಟ್ಟಿದೆಯೇ?! ಇದೇ ನಿಟ್ಟಿನಲ್ಲಿ ಕರ್ನಾಟಕದ ಮಕ್ಕಳಿಗೆ…