ನೆಲಮಂಗಲ: 15 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿದ 70 ರ ಮುದುಕ

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಅತ್ಯಾಚಾರ ಪ್ರಕರಣವೊಂದು ಬೆಳಕಿಗೆ ಬಂದಿದ್ದು 15 ವರ್ಷದ ಬಾಲಕಿ ಮೇಲೆ 70 ವರ್ಷದ ವೃದ್ಧನಿಂದ ಅತ್ಯಾಚಾರ ನಡೆದಿದೆ ಎನ್ನಲಾಗಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ ಯಾರೂ ಇಲ್ಲದ…

ಗ್ರಾಮ ಆಡಳಿತಾಧಿಕಾರಿಗಳ ಮುಷ್ಕರ: ಹೈರಾಣಾದ ಜನಸಾಮಾನ್ಯ

ನೆಲಮಂಗಲ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಇಂದು ನೆಲಮಂಗಲದಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಪ್ರತಿಭಟನೆಯನ್ನು ನಡೆಸಿದ್ದಾರೆ. ನೆಲಮಂಗಲ ತಾಲೂಕು ಕಚೇರಿ ಆವರಣದಲ್ಲಿ ಸಮಾವೇಶಗೊಂಡ ಗ್ರಾಮ ಆಡಳಿತ ಅಧಿಕಾರಿಗಳು ಇಂದು ತಮ್ಮ ಎಲ್ಲ ಕೆಲಸಗಳನ್ನು ಸ್ಥಗಿತಗೊಳಿಸಿ, ಆನ್‌ಲೈನ್‌ ಆಪ್‌ಗಳ ಮೂಲಕ ಮಾಡುವ ಕೆಲಸಗಳಿಗೆ ನಿರ್ಬಂದ…

ಮೂಲಭೂತ ಸೌಕರ್ಯಗಳ ಕೊರತೆಯ ಅವ್ಯವಸ್ಥೆಯೊಂದಿಗೆ ಪ.ಪೂ ಕಾಲೇಜು ಹಂತದ ತಾಲ್ಲೂಕು ಕ್ರೀಡಾ ಕೂಟ ಮುಕ್ತಾಯ.!

ನೆಲಮಂಗಲ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನ ಪದವಿ ಪೂರ್ವ ಶಿಕ್ಷಣ ಇಲಾಖೆಯು ಆರೋಜಿಸಿದ್ದಂತಹ ಕ್ರೀಡಾಕೂಟವನ್ನು ದಿನಾಂಕ 26 ನೇ ತಾರೀಖಿನ ಸೋಮವಾರದಂದು 10:45 ಕ್ಕೆ ಉದ್ಘಾಟಿಸಲಾಯಿತು. ಉದ್ಘಾಟನೆಯ ನಂತರ ಕ್ರೀಡಾಕೂಟದಲ್ಲಿ ಭಾಗವಹಿಸಲು ಬಂದಂತಹ ಮಕ್ಕಳೆಲ್ಲ 12 ಗಂಟೆಯ ವರೆಗೂ ವೇದಿಕೆಯ…

ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಕೊಡುವುದೆ ನಮ್ಮ ಧ್ಯೇಯ: ಡಾ. ಮುರಳಿಧರ್

ನೆಲಮಂಗಲ: ಶ್ರೀ ಮುರುಳಿ ಶಿಕ್ಷಣ ಸಂಸ್ಥೆ ಸಂಸ್ಥಾಪಕರಾದ ಮಾರಯ್ಯನವರ ಶಿಕ್ಷಣ ಪ್ರೇಮದಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ದೊರೆಯಲು ಸಹಕಾರಿಯಾಗಿದೆ ಮತ್ತು ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಕೊಡುವುದೆ ನಮ್ಮ ಧ್ಯೇಯ ಎಂದು ಶ್ರೀ ಮುರಳಿ ವಿದ್ಯಾ ಸಂಸ್ಥೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಮುರುಳಿಧರ್ ಅಭಿಪ್ರಾಯ…

ಬೆಂಗಳೂರು ಗ್ರಾಮಾಂತರ: ಅಂತರರಾಷ್ಟ್ರೀಯ  ಮಹಿಳಾ ಕಬಡ್ಡಿ ಕ್ರೀಡಾಪಟು ಆತ್ಮಹತ್ಯೆ

ನೆಲಮಂಗಲ: ಅಂತಾರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟು ಬೆಂಗಳೂರಿನಲ್ಲಿ ಆತ್ಮಹತ್ಯೆ ಅಂತರಾಷ್ಟ್ರೀಯ ಮಹಿಳಾ ಕಬಡ್ಡಿ ಕ್ರೀಡಾಪಟು ಧನಲಕ್ಷ್ಮೀ(25) ಅವರು ನೇಣಿಗೆ ಶರಣಾಗಿದ್ದಾರೆ.   ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಅರಿಶಿನಕುಂಟೆಯ ಆದರ್ಶನಗರದ ನಿವಾಸದಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.…

ವಿದ್ಯಾರ್ಥಿಗಳ ಸೇವಾ ಮನೋಭಾವನೆಗೆ ಶಿಬಿರಗಳು ಸಹಕಾರಿ

ನೆಲಮಂಗಲ: ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವನೆಯನ್ನು ಬೆಳೆಸುವಲ್ಲಿ ಎನ್‌ಎಸ್. ಎಸ್.ಶಿಬಿರಗಳ ಸಹಕಾರಿಯಾಗಲಿವೆ ಎಂದು ಕಣೇಗೌಡನಹಳ್ಳಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್‌ ಅಭಿಪ್ರಾಯಪಟ್ಟರು.ತಾಲೂಕಿನ ಕಣೇಗೌಡನಹಳ್ಳಿ ಗ್ರಾಮದ ಸರ್ಕಾರಿ ಶಾಲಾಆವರಣದಲ್ಲಿ ಸೋಮವಾರ ಸಂಜೆ ಶ್ರೀಮುರುಳಿ ಪದವಿಪೂರ್ವ ಕಾಲೇಜು ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆ ವಿಶೇಷ ಶಿಬಿರಕ್ಕೆ…

ಮಾಹಿತಿ ನಿರ್ಲಕ್ಷ್ಯ: ನೆಲಮಂಗಲ ತಹಶೀಲ್ದಾರ್‌ಗೆ 10ಸಾವಿರ ರೂ. ದಂಡ

ನೆಲಮಂಗಲ: ಮಾಹಿತಿ ನೀಡಲು ನಿರ್ಲಕ್ಷ್ಯ ಧೋರಣೆ ಹಾಗೂ ಆಯೋಗದ ವಿಚಾರಣೆಗೆ ಗೈರು ಹಾಜರಾಗಿರುವ ಪರಿಣಾಮ ತಹಶೀಲ್ದಾರ್ ಅರುಂಧತಿ ಅವರಿಗೆ 10ಸಾವಿರ ರೂ.ದಂಡವನು ವಿಧಿಸಿ ಕರ್ನಾಟಕ ಮಾಹಿತಿ ಆಯೋಗ ಆದೇಶ ನೀಡಿದ್ದು ಕಾನೂನಿನ ಮಹತ್ವತಿಳಿಸಿದೆ. ತಾಲೂಕು ವ್ಯಾಪ್ತಿಯ ಸೋಂಪುರ ಹೋಬಳಿ 2ರಲ್ಲಿ ಕಾರ್ಯನಿರ್ವಹಿ…

ಖಾಸಗಿ ವಾಹನಗಳಿಕೆ ನಿಲ್ದಾಣವಾಗಿದೆ ಸರ್ಕಾರಿ ಆಸ್ಪತ್ರೆ ಆವರಣ: ಆಸ್ಪತ್ರೆಗೆ ಬರುವ ಆಂಬುಲೆನ್ಸ್‌, ರೋಗಿಗಳ ಪರದಾಟ

ನೆಲಮಂಗಲ: ಸರ್ಕಾರಿ ಆಸ್ಪತ್ರೆ ಆವರಣ ಖಾಸಗಿ ವಾಹನಗಳಿಗೆ ನಿಲ್ದಾಣವಾಗಿದ್ದು ಆಸ್ಪತ್ರೆಗೆ ಬರುವ ಆಂಬುಲೆನ್ಸ್‌ಗಳಿಗೆ ದಾರಿ ಇಲ್ಲದೆ ಪರದಾಡುವಂತಾಗಿದೆ. ಆಂಬುಲೆನ್ಸ್‌ ಪರದಾಟ: ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ನಗರದಲ್ಲಿರುವ ನೆಲಮಂಗಲ ತಾಲೂಕೂ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸಮಸ್ಯೆ ಎದುರಾಗಿದ್ದು, ನಿತ್ಯ ಆಸ್ಪತ್ರೆಗೆ ಬರುವ ಆಂಬುಲೆನ್ಸ್‌ಗಳಿಗೆ…

ನೆಲಮಂಗಲ ವಿಧಾನಸಭಾ ಕ್ಷೇತ್ರದ ಕ್ಷಣ ಕ್ಷಣದ ಮಾಹಿತಿಗಾಗಿ ನೋಡಿ ತನಿಖೆ ನ್ಯೂಸ್

ಮೊದಲನೆ ಸುತ್ತು ಕಾಂಗ್ರೆಸ್ ಮುನ್ನಡೆ ಎರಡನೆ ಸುತ್ತು ಕಾಂಗ್ರೆಸ್ -5211ಜೆಡಿಎಸ್- 3017ಬಿಜೆಪಿ – 1703 ಶಾಸಕರ ಸ್ವಗ್ರಾಮದಲ್ಲಿ ಕಾಂಗ್ರೆಸ್ 13೦ ಮತಗಳ ಲೀಡ್ ಮೂರನೇ ಸುತ್ತು ಕಾಂಗ್ರೆಸ್‌ -4014ಜೆಡಿಎಸ್‌ -2724ಬಿಜೆಪಿ -1139 ನಾಲ್ಕನೇ ಸುತ್ತು ಕಾಂಗ್ರೆಸ್‌ -3920ಜೆಡಿಎಸ್‌ -3104ಬಿಜೆಪಿ -1837 ಐದನೇ…