“ವಿಶ್ವವಾಣಿ ಪತ್ರಿಕೆ”ಯ ವಂಚನೆ! ; ಅಕ್ರಮವಾಗಿ ಸರ್ಕಾರಿ ಜಾಹೀರಾತು ಬಳಕೆ!

ABC ಸಂಸ್ಥೆಯ (Audit Bureau of Circulation) ಲೆಟರ್‌ ಹೆಡ್‌ ಹೊಂದಿರುವ ಪತ್ರವೊಂದು ಅದರ ಒಳಗಿನ ವಿಷಯದ ಹಿನ್ನೆಲೆಯಲ್ಲಿ ಕುತೂಹಲ ಹುಟ್ಟಿಸಿದೆ. ಕನ್ನಡದ ದೈನಿಕ ಪತ್ರಿಕೆ ವಿಶ್ವವಾಣಿ ಹೆಸರು ಉಲ್ಲೇಖವಾಗಿರುವ ಈ ಪತ್ರ ಈಗ ಫೇಸ್‌ ಬುಕ್‌ ಮತ್ತು ಟ್ವಿಟರ್‌ಗಳನ್ನು ಕೂಡಾ ತಲುಪಿ ಪತ್ರಕರ್ತರ…